ನನ್ನ ಕಣ್ಗಳು
ನಿನ್ನ ಬೊಗಸೆ ಪ್ರೀತಿಗಾಗಿ
ಎದುರು ನೋಡುತ್ತಾ,
ಖಾಲಿ ಬಟ್ಟಲಂತಾಯ್ತು ಗೆಳತಿ
ನಿನ್ನ ತುಟಿಗಳ
ಮೃದುಲ ಸ್ಪರ್ಶಕ್ಕಾಗಿ,
ಕಾದು ನನ್ನ ಕೆನ್ನೆ
ಸುಕ್ಕುಗಟ್ಟಿದ್ದಾಯ್ತು ನನ್ನೊಡತಿ.
ನಿನ್ನ ಹೃದಯದ ಪ್ರೀತಿ
ಅರಸುತ್ತಾ, ಉರಿವ ಲಾವಾರಸದಂತೆ
ಹರಿದಿದೆ ನನ್ನ ನೆತ್ತರು,
ಬದುಕುಳಿವ ಆಸೆಯನ್ನೇ ಕೈಬಿಟ್ಟು.
ಹೇಗಾದರೂ ಸರಿ,
ಬದುಕಿಸಿಕೋ ಈ ಜೀವ
ಜೀವಾಮೃತವನು ಧಾರೆಯೆರೆಯಲು,
ನನ್ನ ತುಟಿಗೆ ತುಟಿ ಒತ್ತುಬಿಟ್ಟು.
ನಿನ್ನ ಪ್ರೀತಿಗಾಗಿ
ಇನ್ನೊಂದು ಜನ್ಮ ಕಾಯಲಾರೆ,
ನಿನ್ನೊಲುಮೆ ಇರದೆ, ನಾ ಬದುಕಲಾರೆ.
ಅರೆಕ್ಷಣವಾದರೂ ಸರಿ
ಗೆಳತಿ, ನಿನ್ನ ಪ್ರೀತಿಯ ಪಡೆದು
ನಿನ್ನ ಮಡಿಲಿನಲ್ಲೆ,
ಚಿರನಿದ್ರೆ ಮಾಡುವೆ, ನಾ ಬಿಡಲಾರೆ.
ಬಾ...ಒಲವೇ ... ಬೇಗ ಬಾ...
ನಿನ್ನ ಬೊಗಸೆ ಪ್ರೀತಿಗಾಗಿ
ಎದುರು ನೋಡುತ್ತಾ,
ಖಾಲಿ ಬಟ್ಟಲಂತಾಯ್ತು ಗೆಳತಿ
ನಿನ್ನ ತುಟಿಗಳ
ಮೃದುಲ ಸ್ಪರ್ಶಕ್ಕಾಗಿ,
ಕಾದು ನನ್ನ ಕೆನ್ನೆ
ಸುಕ್ಕುಗಟ್ಟಿದ್ದಾಯ್ತು ನನ್ನೊಡತಿ.
ನಿನ್ನ ಹೃದಯದ ಪ್ರೀತಿ
ಅರಸುತ್ತಾ, ಉರಿವ ಲಾವಾರಸದಂತೆ
ಹರಿದಿದೆ ನನ್ನ ನೆತ್ತರು,
ಬದುಕುಳಿವ ಆಸೆಯನ್ನೇ ಕೈಬಿಟ್ಟು.
ಹೇಗಾದರೂ ಸರಿ,
ಬದುಕಿಸಿಕೋ ಈ ಜೀವ
ಜೀವಾಮೃತವನು ಧಾರೆಯೆರೆಯಲು,
ನನ್ನ ತುಟಿಗೆ ತುಟಿ ಒತ್ತುಬಿಟ್ಟು.
ನಿನ್ನ ಪ್ರೀತಿಗಾಗಿ
ಇನ್ನೊಂದು ಜನ್ಮ ಕಾಯಲಾರೆ,
ನಿನ್ನೊಲುಮೆ ಇರದೆ, ನಾ ಬದುಕಲಾರೆ.
ಅರೆಕ್ಷಣವಾದರೂ ಸರಿ
ಗೆಳತಿ, ನಿನ್ನ ಪ್ರೀತಿಯ ಪಡೆದು
ನಿನ್ನ ಮಡಿಲಿನಲ್ಲೆ,
ಚಿರನಿದ್ರೆ ಮಾಡುವೆ, ನಾ ಬಿಡಲಾರೆ.
ಬಾ...ಒಲವೇ ... ಬೇಗ ಬಾ...
ವಾಃ ಚೆನ್ನಾಗಿ ಬರೆದಿದ್ದಿರಾ !
ReplyDeleteಬಹಳ ಕಾಯುತ್ತಾ ಇದ್ದೀರಾ ಅನಿಸುತ್ತೆ!
ಚೆಂದದ ಕವನ.
ಬೇಗ ಒತ್ತಲಿ ಗೆಳತಿ ತುಟಿಯ ಮುದ್ರೆ
ಆದರೆ ಮಾಡದಿರಿ ಚಿರನಿದ್ರೆ!
ತುಂಬಾ ಚೆಂದದ ಕವಿತೆ!
ReplyDeleteಕವನ ಅತ್ಯುತ್ತಮ
all the best anna
Nannali malgidda Preethiya Bhavane yanna matte Badidu yeddelisi tu e kavana matte nau Preeethi yelli muligi hogu venu yeno antha nannali bhaya .... its nice one sir really Nice Ri ....
ReplyDeletethank.. u seetharam sir..
ReplyDeletetumba kayta idini.. antha enalla..
hage.. kaduva nenapugalu..
madhura.. kanasugalu.. padagala suliyalli
thanx nandi..
ReplyDelete------------
nimmalliruva preethi.. bhavane .. mulugihogalla.. mohd. rafi.. avre.. nice to keep it live.. alwayzzz
i like ur feelings
ReplyDeletenice one ............... :-)
ReplyDelete